
ತಾ|| 07-07-2020 ಮಂಗಳವಾರ ದಿಂದ ಶ್ರೀ ಕ್ಷೇತ್ರದ ವಸತಿ ಗೃಹಗಳನ್ನು ತಾತ್ಕಾಲಿಕವಾಗಿ ಮುಂದಿನ ಸುಚನೆ ನೀಡುವವರೆಗೆ ಬಂದ್ ಮಾಡಲಾಗುವುದು.
Monday, July 6th, 2020ಭಕ್ತಾದಿಗಳ ಗಮನಕ್ಕೆ/ To Devotees Attention ತಾ||07-07-2020 ಮಂಗಳವಾರ ದಿಂದ ಶ್ರೀ ಕ್ಷೇತ್ರದ ವಸತಿ ಗೃಹಗಳನ್ನು ತಾತ್ಕಾಲಿಕವಾಗಿ ಮುಂದಿನ ಸುಚನೆ ನೀಡುವವರೆಗೆ ಬಂದ್ ಮಾಡಲಾಗುವುದು. ಶ್ರೀ ಮಾತೆಯ ದರ್ಶನ, ಪೂಜೆ, ಮತ್ತು ಪ್ರಸಾದ ಬೋಜನದ ವ್ಯವಸ್ಥ ಈ ಹಿಂದೆ 25-06-2020 ರಂದು ಪ್ರಕಟಿಸಿದ ನಿಬಂದನೆಯಂತೆಯೇ ಮುಂದುವರಿಯುತ್ತದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರು ಇದನ್ನು ಗಮನದಲಿಟ್ಟುಕೊಂಡು ತಮ್ಮ ಯಾತ್ರೆಯನ್ನು ಆಯೋಜಿಸಿಕೊಳ್ಳಬೇಕಾಗಿ ಆಶಿಸುತ್ತೇವೆ. From 07-07-2020 Tuesday all the Yatari nivasa lodges belonging to the temple […]