Adhishakthyathmaka Sri Annapoorneshwari Ammanavara Temple, SriKshetra Horanadu - 577 181, Chickmagalore

 

ತಾ|| 07-07-2020 ಮಂಗಳವಾರ ದಿಂದ ಶ್ರೀ ಕ್ಷೇತ್ರದ ವಸತಿ ಗೃಹಗಳನ್ನು ತಾತ್ಕಾಲಿಕವಾಗಿ ಮುಂದಿನ ಸುಚನೆ ನೀಡುವವರೆಗೆ ಬಂದ್ ಮಾಡಲಾಗುವುದು.

ಭಕ್ತಾದಿಗಳ ಗಮನಕ್ಕೆ/ To Devotees Attention

ತಾ||07-07-2020 ಮಂಗಳವಾರ ದಿಂದ ಶ್ರೀ ಕ್ಷೇತ್ರದ ವಸತಿ ಗೃಹಗಳನ್ನು ತಾತ್ಕಾಲಿಕವಾಗಿ ಮುಂದಿನ ಸುಚನೆ ನೀಡುವವರೆಗೆ ಬಂದ್ ಮಾಡಲಾಗುವುದು.

ಶ್ರೀ ಮಾತೆಯ ದರ್ಶನ, ಪೂಜೆ, ಮತ್ತು ಪ್ರಸಾದ ಬೋಜನದ ವ್ಯವಸ್ಥ ಈ ಹಿಂದೆ 25-06-2020 ರಂದು ಪ್ರಕಟಿಸಿದ ನಿಬಂದನೆಯಂತೆಯೇ ಮುಂದುವರಿಯುತ್ತದೆ.

ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರು ಇದನ್ನು ಗಮನದಲಿಟ್ಟುಕೊಂಡು ತಮ್ಮ ಯಾತ್ರೆಯನ್ನು ಆಯೋಜಿಸಿಕೊಳ್ಳಬೇಕಾಗಿ ಆಶಿಸುತ್ತೇವೆ.

From 07-07-2020 Tuesday all the Yatari nivasa lodges belonging to the temple are closed temporarily till further notice.

Shrimatha Darshana , pooja and prasdabojana will be continued as per the guidelines realesed on 25-06-2020.

Devotees visiting the temple are requested to plan their travel accordingly.

ಜಿ.ಭೀಮೇಶ್ವರ ಜೋಷಿ/ G Bheemeshwar Joshy

ಧರ್ಮಕರ್ತರು/ Dharmakartharu

ಶ್ರೀಕ್ಷೇತ್ರ ಹೂರನಾಡು/ Shri Kshetra Horanadu