
ಶ್ರೀ ಶರನ್ನವರಾತ್ರಾ ಮಹೋತ್ಸವ, ಪಟ್ಟಾಭಿಷೇಕೋತ್ಸವ, ಜೀವ-ಭಾವ ಕಾರ್ಯಕ್ರಮ, ಸರ್ವ-ಧರ್ಮ ಸಮ್ಮೇಳನ, ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ
Saturday, October 3rd, 2015
ಕಣ್ಣು ತುಂಬುವ ನಿಚ್ಚಂ ಪೊಸತೆನಿಸುವ ಸಸ್ಯ ಶ್ಯಾಮಲೆ. ಜಲಲ ಜಲಧಾರೆ. ಅನಂತ ಪ್ರಕೃತಿಯ ಅನನ್ಯತೆಗೆ ಸಾಕ್ಷಿಯೆಂಬಂತೆ ತೋರುವ ಕಣಿವೆ ಕಂದರ ಘಟ್ಟಗಳು.